Breaking News


ತೋನಸನಳ್ಳಿ(ಎಸ್) ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ  ಗೋಳಾ(ಕೆ) ಕ್ಷೇತ್ರದಲ್ಲಿ ತೆರವಾಗಿದ್ದ ಸ್ಥಾನಕ್ಕೆ ಶೃತಿ ಕಟ್ಟಿ ಆಯ್ಕೆ  | ಜಿಲ್ಲೆ | Vijay Times News

ತೋನಸನಳ್ಳಿ(ಎಸ್) ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ  ಗೋಳಾ(ಕೆ) ಕ್ಷೇತ್ರದಲ್ಲಿ ತೆರವಾಗಿದ್ದ ಸ್ಥಾನಕ್ಕೆ ಶೃತಿ ಕಟ್ಟಿ ಆಯ್ಕೆ 

ತೋನಸನಳ್ಳಿ(ಎಸ್) ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ 
ಗೋಳಾ(ಕೆ) ಕ್ಷೇತ್ರದಲ್ಲಿ ತೆರವಾಗಿದ್ದ ಸ್ಥಾನಕ್ಕೆ ಶೃತಿ ಕಟ್ಟಿ ಆಯ್ಕೆ 
ವಿಜಯ ಟೈಮ್ಸ್ ನ್ಯೂಸ ಶಹಾಬಾದ
ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮ ಪಂಚಾಯಿತಿಯ ಗೋಳಾ(ಕೆ) ಕ್ಷೇತ್ರದ ಗ್ರಾಮ ಪಂಚಾಯತಿ ನೂತನ ಸದಸ್ಯರಾಗಿ ಶೃತಿ ಶ್ರೀಕಾಂತ ಕಟ್ಟಿ ಅವರು ಆಯ್ಕೆಯಾಗಿದ್ದರು.  ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಾ(ಕೆ) ಗ್ರಾಮದ ಸದಸ್ಯ ಸಂತೋಷ ಪವಾರ ಅವರ ನಿಧನದಿಂದ ತೆರವಾಗಿ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಶೃತಿ ಶ್ರೀಕಾಂತ ಕಟ್ಟಿ ಅವರೊಬ್ಬರೆ ನಾಮಪತ್ರ ಸಲ್ಲಿಸದ್ದರು. ಪ್ರಮಾಣ ವಚನ :  ಶೃತಿಯವರು ಆಯ್ಕೆಯಾಗುತ್ತಿದ್ದಂತೆ ನಡೆದ ಪ್ರಮಾಣ ವಚನದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ಧಾರ್ಥ ಮಲ್ಲಿಕಾರ್ಜುನ ತಳವಾರ, ಫಯಾಜ, ಮುಖಂಡರಾದ ಮಾಣಿಕ ಪಾಟೀಲ್, ವಿಜಯಕುಮಾರ ಹಳ್ಳಿ, ಶಂಕರ ಅಳ್ಳೋಳಿ, ಕೃಷ್ಣಪ್ಪ ಕರಣಿಕ, ಮಲ್ಲಿಕಾರ್ಜುನ ಕಟ್ಟಿ, ವೀರಯ್ಯ ಸ್ವಾಮಿ, ಮಲ್ಲಿಕಾರ್ಜುನ ಕಟ್ಟಿ, ಹರಿಶ್ಚಂದ್ರ ಕೋಬಾಳಕರ್, ಶರಣಪ್ಪ ದೊಡ್ಡಮನಿ, ಮೈನೊದ್ದಿನ ತರನಳ್ಳಿ, ಮಹಾದೇವ ತರನಳ್ಳಿ, ನೂರ ಅಹ್ಮದ, ಹೈಯಾಳಪ್ಪ ಹಿರೇನೂರ ಇತರರು ಇದ್ದರು. 
 

Copyright © 2025 Vijay Times News. All Rights Reserved. Website by Samanth